Friday, January 21, 2011

Friday, January 21, 2011 1 Comments
ನಮ್ಮ ಹಿರಿಯರು ಮಕ್ಕಳನ್ನ ಆಡಿಸಲು ಬಹಳ ಹಾಡುಗಳು, ಪದಗಳು, ಜಾನಪದ ಗೀತೆಗಳನ್ನ ಕಟ್ಟಿದ್ದರು.. ನಮ್ಮ ಈಗಿನ ಜನಾಂಗ ಬದುಕು ಕಟ್ಟುವ ಆತುರತೆಯಲ್ಲಿ ಈ ಸುಮಧುರ ಹಾಗು ಮಗುವಿನ ಬೆಳವಣಿಗೆಗೆ ನೆರವಾಗುವ ಪದಗಳನ್ನ ಮರೆತಿದ್ದಾರೆ.. ನಾನು ನನ್ನ ಮಗಳಿಗಾಗಿ ಸ್ವಲ್ಪ ಮಟ್ಟಿಗೆ ಕಲೆತೆ.. ಅವಳು ಈ ಪದಗಳಿಗೆ ತಾನು ನಟಿಸಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ.. ನಿಮಗೆ ಇದರ ರಾಗ ಬೇಕಾದರೆ ಕೇಳಿ.. ಖಂಡಿತ ತಲುಪಿಸುವ...
Page 1 of 1112311Next